R rameh en July 23, 2025 ಅವಳ ಸೆಳೆತ ನಾ ಬರೆದ ಆ ಒಂದು ಸಾಲುನಿನಗೆ ಇಷ್ಟೊಂದು ಇಷ್ಟ ಆಗುತ್ತೆ ಅಂತ ಗೊತ್ತಾದ್ರೆನಾ ಬರೆದು ಬಿಡುತ್ತಿದ್ದೆ ಸಾಲು ಸಾಲು ಪುಸ್ತಕಗಳನೆ©rameh