C

ನನ್ನ ಮನವು😍😍

ಗೆಲುವಿನ ಸರದಾರನು ,
ಸೋಲಿನ ಬೇರನು ತಿಂದಿಹನು
ನಗುವಿನ ರಾಯಭಾರಿ ,
ನೋವಿನ ನದಿಯ ಈಜಿ ಬಂದಿಹನು
ನಗುವಿನ ಮೊಗದಲಿ,
ನೋವನು ಕಂಡುಹಿಡಿಯುವುದು ಯಾರು
ನೋವಿನ ಹೃದಯದಲಿ ,
ಪ್ರೀತಿಯ ಹಣತೆ ಹಚ್ಚುವುದು ಯಾರು
ಹಂಬಲಿಸುತಿದೆ ಮನವು ಅವಳಿಗಾಗಿ
ಅವಳ ಬರುವಿಕೆಗಾಗಿ, ಅವಳ ಪ್ರೀತಿಗಾಗಿ
-- ಚೇತು

©chethu