S

ಸಮಯ

ನನ್ನ ಸಮಯ ಮತ್ತು ಪರಿಸ್ಥಿತಿ ಸರಿಯಿಲ್ಲ ಅಂತ ಸಮಯ ಮತ್ತು ಪರಿಸ್ಥಿತಿನಾ ದೂಷಿಸೊ ಜನರೇ ಜಾಸ್ತಿ.....
ಆದರೆ ಅದೇ ಸಮಯ ಮತ್ತು ಪರಿಸ್ಥಿತಿ ಒಳ್ಳೆಯದು ಮತ್ತು ಕೆಟ್ಟದ್ದು ಆಗಿರಲು ಅದೇ ವ್ಯಕ್ತಿನೇ ಕಾರಣ ಅಂತ ಮಾತ್ರ ಅವನಿಗೆ ಗೊತ್ತಿರಲ್ಲ......
©sanjeev..