C

ಸ್ನೇಹ

ಒಮ್ಮೆವು ನೋಡದೇ ನಿನ್ನ..
ಬರೀ ದ್ವನಿಯಲ್ಲಿಯೇ ಬೇಸದ ಸಂಬಂಧವಿದು..
ನನ್ನ ಮನದಲ್ಲಿ ಜೀವಮಾನವಿಡೀ ಮರೆತರೂ..
ನಿನ್ನ ಮರೆಯಲಾರೆ ಓ ನನ್ನ ಗೆಳತಿ ನಿನ್ನ...
©chandumega