C chandumega en July 23, 2025 ಸ್ನೇಹ ಸ್ನೇಹವೇ ಬೇಡವೆಂಬ ಸಂದರ್ಭದಲ್ಲಿನೀ ಬಂದು ಸ್ನೇಹ ಎಂಬ ಪದಕ್ಕೆ ಅರ್ಥ ಕೊಟ್ಟುನಿನ್ನ ಜೀವನದ ಸವಿ ಜೇನಿನ ಹನಿಯಾಗಿಜೀವಮಾನವಿಡೀ ಇರುವೇನೆಂಬ ಭರವಸೆ ಕೊಟ್ಟುಪ್ರತಿಕ್ಷಣವೂ ನನ್ನ ಮನದಲ್ಲಿ ಕಾಡುತ್ತಿರುವನನ್ನ ಜೀವನದ ಜೀವದ ಗೆಳತಿ ನೀ.....©chandumega